ನಮ್ಮೂರ ಮಂದಾರ ಹೂವೆ

 ತಾರಾಗಣ : ಶಿವರಾಜ್ ಕುಮಾರ್, ರಮೇಶ್, ಪ್ರೇಮಾ ಮತ್ತು ಸುಮನ್ ನಗರ್‌ಕರ್
 ಹಿನ್ನೆಲೆ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳಾ ಗುರುರಾಜ್, ಕೆ.ಎಸ್. ಚಿತ್ರ
 ಸಂಗೀತ : ಇಳಯರಾಜ
 ನಿರ್ದೇಶನ : ಸುನಿಲ್ ಕುಮಾರ್ ದೇಸಾಯಿ

 ಹಾಡುಗಳು 

  ಮನದಾಸೆ ಹಕ್ಕಿಯಾಗಿ ಮುಗಿಲಾಗೆ.. ಸಾಹಿತ್ಯ: ದೊಡ್ಡರಂಗೇಗೌಡ
  ಹಳ್ಳೀ.. ಲಾವಣಿಯಲಿ ಲಾಲಿ ಸಾಹಿತ್ಯ: ಕೆ.ಕಲ್ಯಾಣ್
  ಮುತ್ತು ಮುತ್ತು ನೀರ ಹನಿಯಸಾಹಿತ್ಯ: ಕೆ.ಕಲ್ಯಾಣ್
  ಹೇಳೆ ಕೋಗಿಲೆ ಇಂಪಾಗಲಾಸಾಹಿತ್ಯ: ಕೆ.ಕಲ್ಯಾಣ್
  ಓಂಕಾರದಿ ಕಂಡೆ ಪ್ರೇಮ ನಾದವ (ಗಾಯಕಿ)ಸಾಹಿತ್ಯ: ಎಸ್.ಎಂ.ಪಾಟೀಲ್.
  ಒಂಕಾರದಿ(ಯುಗಳ)  ಸಾಹಿತ್ಯ: ವಿ.ಮನೋಹರ್

Category: ಕನ್ನಡ ಚಿತ್ರಸಾಹಿತ್ಯ
Category: ನಮ್ಮೂರ ಮಂದಾರ ಹೂವೆ ಚಿತ್ರ